
Pandari Bai
Pandari Bai (Kannada: ಪಂಡರೀ ಬಾಯಿ; 18 September 1928 – 29 January 2003) was a prominent actress of South Indian languages films mostly in Kannada language during the 1950s, 1960s and 1970s. She is considered Kannada cinema's first successful heroine. She has the distinction of having acted as both heroine and mother to stalwarts such as Rajkumar, MGR and Sivaji Ganesan. She was the heroine in Rajkumar's debut movie Bedara Kannappa and also Sivaji's debut movie Parasakthi. She has acted in over 1,000 films in Kannada, Telugu, Tamil and Hindi.
ಪಂಡರೀಬಾಯಿಯವರು (೧೯೩೦ - ೨೯ ಜನವರಿ ೨೦೦೩) ದಕ್ಷಿಣ ಭಾರತದ ಹೆಸರಾಂತ ಚಿತ್ರನಟಿ. ಇವರು ಹೆಚ್ಚಾಗಿ ೧೯೫೦, ೧೯೬೦ ಮತ್ತು ೧೯೭೦ ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದ್ದರು. ಇವರನ್ನು ಕನ್ನಡ ಚಿತ್ರರಂಗದ ಮೊದಲ ಯಶಸ್ವಿ ನಾಯಕಿ ಎಂದು ಪರಿಗಣಿಸಲಾಗಿದೆ. ರಾಜಕುಮಾರ್, ಎಂಜಿ ರಾಮಚಂದ್ರನ್, ಶಿವಾಜಿ ಗಣೇಶನ್ ಮುಂತಾದ ದಿಗ್ಗಜರಿಗೆ ಇವರು ನಾಯಕಿಯಾಗಿ ಮತ್ತು ತಾಯಿಯಾಗಿಯೂ ನಟಿಸಿದ್ದಾರೆ. ರಾಜಕುಮಾರ್ ರವರ ಚೊಚ್ಚಲ ಚಿತ್ರ ಬೇಡರ ಕಣ್ಣಪ್ಪ ಮತ್ತು ಶಿವಾಜಿಯವರ ಚೊಚ್ಚಲ ಚಿತ್ರ ಪರಾಶಕ್ತಿಯಲ್ಲಿ ಅವರು ನಾಯಕಿಯಾಗಿದ್ದರು. ಅವರು ಕನ್ನಡ, ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಸುಮಾರು ೧,೦೦೦ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಪಂಡರೀಬಾಯಿಯವರಿಗೆ ತಮಿಳುನಾಡು ಸರ್ಕಾರ ಕಲೈಮಾಮಣಿ ಎಂಬ ಗೌರವವನ್ನು ನೀಡಿದೆ. ಇವರು ಸುಮಾರು ೬೦ ವರ್ಷಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ.
潘达里·拜(卡纳达语:ಪಂಡರೀ ಬಾಯಿ;1928年9月18日—2003年1月29日)是20世纪50至70年代南印度电影界的杰出女演员,主要活跃于卡纳达语影坛。她被公认为卡纳达电影史上首位取得巨大成功的女主角。其演艺生涯尤为独特之处在于,她曾分别与拉吉库马尔、M·G·拉马钱德兰和西瓦吉·甘尼桑等传奇影星搭档出演女主角,后又饰演过他们的母亲角色。拉吉库马尔的银幕处女作《贝达拉·坎纳帕》与西瓦吉的首部电影《帕拉沙克蒂》皆由她担任女主角。在其艺术生涯中,她共参演了超过1000部电影,作品涵盖卡纳达语、泰卢固语、泰米尔语及印地语等多种语言。
潘達里·拜(卡納達語:ಪಂಡರೀ ಬಾಯಿ;1928 年 9 月 18 日 — 2003 年 1 月 29 日)是 20 世紀 50 至 70 年代南印度電影界的傑出女演員,主要活躍於卡納達語影壇。她被公認為卡納達電影史上首位取得巨大成功的女主角。其演藝生涯尤為獨特之處在於,她曾分別與拉吉庫馬爾、M·G·拉馬錢德蘭和西瓦吉·甘尼桑等傳奇影星搭檔出演女主角,後又飾演過他們的母親角色。拉吉庫馬爾的銀幕處女作《貝達拉·坎納帕》與西瓦吉的首部電影《帕拉沙克蒂》皆由她擔任女主角。在其藝術生涯中,她共參演了超過 1000 部電影,作品涵蓋卡納達語、泰盧固語、泰米爾語及印地語等多種語言。
Acting (395)

… and 335 more